ಆಕ್ಸೆಸಿಬಿಲಿಟಿ ಟಿಪ್ಪಣಿಗಳು

  • ಅವತಾರ್ ಎಂದರೆ ಆ ವ್ಯಕ್ತಿಯ ಹೆಸರಿರುವ ಚಿತ್ರ (role="img"). ಅವರ ಹೆಸರು ಪಕ್ಕದಲ್ಲೇ ಕಾಣುತ್ತಿದ್ದರೆ, ಸ್ಕ್ರೀನ್ ರೀಡರ್ ಬಳಕೆದಾರರು ಅದನ್ನು ಎರಡು ಬಾರಿ ಕೇಳದಂತೆ decorative ಹೊಂದಿಸಿ.
  • ಸ್ಟೇಟಸ್ ಚುಕ್ಕೆ ಕಣ್ಣಿಗೆ ಮಾತ್ರ ಕಾಣುತ್ತದೆ. ಅದು ಮುಖ್ಯವಾದಾಗ, ಅದನ್ನು label ನಲ್ಲಿ ಸೇರಿಸಿ.
  • ಜನರೇಟ್ ಆದ ಪ್ರತಿಯೊಂದು ಬಣ್ಣದ ಮೇಲೂ ಆದ್ಯಾಕ್ಷರಗಳು ಕನಿಷ್ಠ 4.5:1 ಕಾಂಟ್ರಾಸ್ಟ್ ಅನುಪಾತವನ್ನು ಉಳಿಸಿಕೊಳ್ಳುತ್ತವೆ.